ಬೋಧಕರು

ಪ್ರಸ್ತುತವಾಗಿ ಹದಿನೇಳು ಜನ ಶಿಕ್ಷಕಿಯರು ಸ್ವಯಂಪ್ರೇರಣೆಯಿಂದ ವೇತನರಹಿತ ಸೇವೆಸಲ್ಲಿಸಿ ಅನಿವಾಸಿ ಕನ್ನಡಿಗರ ಸಾಕ್ಷರತಾ ಆಂದೋಲನದಲ್ಲಿ ಭಾಗಿಯಾಗಿದ್ದಾರೆ.

೧.  ಶ್ರೀಮತಿ ರೂಪ ಶಶಿಧರ್
೨.   ಶ್ರೀಮತಿ ಶಿಲ್ಪ ಸಿ. ಜ್ಯೋತಿ
೩.   ಶ್ರೀಮತಿ ಕಾವ್ಯಶ್ರೀ ಹೆಚ್. ಎಲ್.
೪.   ಶ್ರೀಮತಿ ಮಾನಸ ವಿನಯ್
೫.   ಶ್ರೀಮತಿ ಚೇತನ ಗವಾಸ್ಕರ್
೬.   ಶ್ರೀಮತಿ ದಿವ್ಯಶ್ರೀ
೭.   ಶ್ರೀಮತಿ ಬಿಂದು ಮಾದೇವ್ ಕೊಪ್ಪಳ್
೮.   ಶ್ರೀಮತಿ ಅನುಷ ಕಾಮತ್
೯.   ಶ್ರೀಮತಿ ಮೀನಾ ಹರೀಶ್ ಕೋಡಿ

೧೦. ಶ್ರೀಮತಿ ಶ್ವೇತಾ ವಿನಯ್
೧೧. ಶ್ರೀಮತಿ ವಿನುತಾ ಸುರೇಶ ಮಾಸೂರ್
೧೨. ಶ್ರೀಮತಿ ದೀಪ ತೇಜಸ್ವಿ
೧೩. ಶ್ರೀಮತಿ ಉಷಾರಾಣಿ ಕೊಟ್ರೇಶ್
೧೪. ಶ್ರೀಮತಿ ಮಂಜುಳ ಬಾಗಿ
೧೫. ಶ್ರೀಮತಿ ಜಯಶ್ರೀ ಚಬ್ಬಿ
೧೬. ಶ್ರೀಮತಿ ತ್ರಿವೇಣಿ ಪ್ರಹ್ಲಾದ
೧೭. ಶ್ರೀಮತಿ ಮಾನಸ ಹೆಗಡೆ