ಶಿಕ್ಷಣ ತರಗತಿಗಳು

ಅವಧಿ: ನವೆಂಬರ್ ನಿಂದ ಏಪ್ರಿಲ್ ತಿಂಗಳವರೆಗೆ ಪ್ರತಿ ಶುಕ್ರವಾರ ಬೆಳಿಗ್ಗೆ ೯ ಘಂಟೆ ೩೦ ನಿಮಿಷದಿಂದ ೧೧ ಘಂಟೆ ೩೦ ನಿಮಿಷದವರೆಗೆ

ಹಂತ-1

ವರ್ಣಮಾಲೆ, ಸಂಖ್ಯೆ ಮತ್ತು ಪುಟಾಣಿ ಸಾಹಿತ್ಯ

ಹಂತ-2

ಸುಲಭ ಪದಗಳು ಮತ್ತು ವಾಕ್ಯ ರಚನೆ

ಹಂತ-3

ವಾಕ್ಯ ರಚನೆ ಮತ್ತು ವ್ಯಾಕರಣ

ಹಂತ-4

ಹೆಚ್ಚಿನ ವ್ಯಾಕರಣ ಮತ್ತು ಪ್ರಬಂಧ ರಚನೆ